ಸದ್ಗುರು ಸಿದ್ದರೂಢರ ವಿಶೇಷ ದರ್ಶನ ಅಲಂಕಾರ!
Siddrudmathhubli
ಬುಧವಾರ ದಿನದ ವಿಶೇಷ ಅಲಂಕಾರದಲ್ಲಿ ಹುಬ್ಬಳ್ಳಿಯ ಸದ್ಗುರು ಸಿದ್ದರೂಢರ ವಿಶೇಷ ದರ್ಶನ ಇಂತಿದೆ.ಇನ್ನೂ ಸಿದ್ದರೂಢರ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಆದ್ದರಿಂದ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಟ್ರಸ್ಟ್ ನ ಕಮಿಟಿ ಅಧ್ಯಕ್ಷರು ತಿಳಿಸಿದ್ದಾರೆ.ಇನ್ನೂ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜನೆ ಸಹ ಮಾಡಲಾಗಿದೆ.