ಹುಬ್ಬಳ್ಳಿ: ಕೇರಳದ ಕೊಟಿಯೂರು ಶಿವ ಪಾರ್ವತಿ ದೇವಸ್ಥಾನಕ್ಕೆ ಡಾ.ರಮೇಶ್ ಕುಟುಂಬ ಭೇಟಿ ವಿಶೇಷ ಪೂಜೆ

ಹುಬ್ಬಳ್ಳಿ :- ಉದ್ಯಮಿ ಹಾಗೂ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಕುಟುಂಬ ಸಮೇತರಾಗಿ ಕೇರಳದ ಪ್ರಸಿದ್ಧ ಹಾಗೂ ಪವಿತ್ರ ಕೊಟ್ಟಿಯೂರು ಶಿವ–ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವ–ಪಾರ್ವತಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಪವಿತ್ರ ಸಂದರ್ಭದಲ್ಲಿ ನಾಡಿನ ಸಮಸ್ತ ಜನರ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸರ್ವರ ಬದುಕಿನಲ್ಲಿ ನೆಮ್ಮದಿ, ಸಂತೋಷ ಮತ್ತು ಒಳಿತು ನೆಲೆಸಲಿ ಎಂದು ದೇವರಲ್ಲಿ ಬೇಡಿಕೊಳ್ಳಲಾಯಿತು.
ಲೋಕಾಃ ಸಮಸ್ತಾಃ ಸುಖಿನೋ ಭವಂತು” — ಸಕಲ ಜೀವಿಗಳಿಗೂ ಸುಖ, ಶಾಂತಿ ಮತ್ತು ಮಂಗಳವಾಗಲಿ ಎಂದರು.ಈ ವಿಶೇಷ ಸಂದರ್ಭದಲ್ಲಿ ಡಾ.ರಮೇಶ್ ಹಾಗೂ ಗೀತಾ ರಮೇಶ್ ಮಹಾದೇವಪ್ಪನವರ ವಿಶೇಷ ಉಡುಗೆ ತೊಟ್ಟು ವಿಶೇಷ ದರ್ಶನ ಪಡೆದುಕೊಂಡರು.
yallu