ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಯಾವಾಗ ಬೇಲಿಯೇ ಎದ್ದು ಹೋಲ ಮೇಯಿತೆ? ಆ ಸಿಬ್ಬಂದಿಗಳ ವೀಡಿಯೋ ವೈರಲ್

ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಯಾವಾಗ ಬೇಲಿಯೇ ಎದ್ದು ಹೋಲ ಮೇಯಿತೆ? ಆ ಸಿಬ್ಬಂದಿಗಳ ವೀಡಿಯೋ ವೈರಲ್

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಮರಳು ಸಾಗಿಸುತ್ತಿದ್ದ ಲಾರಿ ಚಾಲಕನೊಬ್ಬ ಚಿತ್ರೀಕರಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಪೊಲೀಸರು ಮಂತ್ಲಿ ಕೋಡುವಂತೆ ಒತ್ತಾಯ ಮಾಡಿದ್ದಾರೆ. ಆದರೇ ಲಾರಿ ಡ್ರೈವರ್. "ಸರ್, ಸ್ವಲ್ಪ ಸಮಯ ಕೊಡಿ" ಎಂದು ಮನವಿ ಮಾಡಿದರೂ ಪೊಲೀಸರು ಕೇಳುತ್ತಿಲ್ಲ ಎಂದು ಚಾಲಕ ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ‌ ಈ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಿತ ಅಧಿಕಾರಿಗಳು ಪರಿಶೀಲಿಸಬೇಕಾಗಿದೆ.

ಈ ವೈರಲ್ ವಿಡಿಯೋ ಬೆನ್ನಲ್ಲೇ, "ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಯಾವಾಗ?" ಎಂದು ಕಮೀಷನರ್ ಅವರಿಗೆ ಹಾಗೂ  ಮರಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯ (Department of Mines and Geology)ಗೆ 
ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಜೊತೆಗೆ, ಇಂತಹ ಆರೋಪಗಳು ಕೇಳಿಬಂದಾಗ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ,ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇನ್ನೂ ಹಣ ಬೇಡಿಕೆ ಇಟ್ಟಿರುವ ಆ‌...ವೀಡಿಯೋ ನೋಡಿ ನಿಮ್ಮ ದಿ.ನ್ಯೂಸ್ ವಾಹಿನಿಯಲ್ಲಿ.......! ಆನಿ........ವಿತ್.....ಎಮ್.... 

ವರದಿ ರಾಜು ಮುದ್ಗಲ್ ಹುಬ್ಬಳ್ಳಿ...!